ನಮ್ಮ ಧ್ಯೇಯವು
ಶಕ್ತಿಯುತ್ಪಾದನೆಯ ಅವಕಾಶಗಳನ್ನು ಅನ್ವೇಷಿಸಿ ಅಭಿವೃದ್ಧಿಗೊಳಿಸಿ,ಸ್ಥಾವರಗಳನ್ನು ಸ್ಥಾಪಿಸಿ ನಿರ್ವಹಿಸುವ ಮೂಲಕ, ವಿದ್ಯುತ್ ಉತ್ಪಾದನೆಯನ್ನು ಉನ್ನತೀಕರಿಸುವುದು
ಈ ಧ್ಯೇಯವನ್ನು
ಕಾರ್ಯಜ್ಞಾನ, ದಕ್ಷತೆ ಹಾಗೂ ವಿಧಾನಗಳ ನಿರಂತರ ಉನ್ನತೀಕರಣ ಮತ್ತು ಮಾನವ ಸಂಪನ್ಮೂಲ ಶಕ್ತಿ ಸಾಮಥ್ರ್ಯಗಳ ಸುಧಾರಣಾ ಮಾರ್ಗದಿಂದ ಸಾಧಿಸುವುದು
ಹಾಗೂ
ಕಾರ್ಯಸಾಮಥ್ರ್ಯಕ್ಕೆ, ಪ್ರಾಧಾನ್ಯತೆ ಮಿತವ್ಯಯತೆ ಮತ್ತು ನೈಸರ್ಗಿಕ ಸಮತೋಲನೆಯನ್ನು ಕಾಪಾಡುವ ಮೂಲಕ ನಿಗಮವನ್ನು ವಿಶ್ವ ಶ್ರೇಣಿಯ ಸಂಸ್ಥೆಯನ್ನಾಗಿಸುವುದು
ನವೀಕರಿಸಿದ ದಿನಾಂಕ :03.04.2018 12:08:49ನವೀಕರಣ ಮಾಡಿದವರು :admin