+ 100% - Englishಕನ್ನಡ
ಮೆನು

ಮಾಹಿತಿ ತಂತ್ರಜ್ಞಾನ

InfraStructure4

ಮಾಹಿತಿ ತ0ತ್ರಜ್ಞಾನ ಮತ್ತು ಗಣಕೀಕರಣ

ನಿಗಮವು ತನ್ನ ವ್ಯಾವಹಾರಿಕ ಬದ್ಧತೆಯನ್ನು ನಿರ್ವಹಿಸಲು ಅನೇಕ ಮಾಹಿತಿ ತ0ತ್ರಜ್ಞಾನದ ಉಪಕ್ರಮಗಳನ್ನು ಅಳವಡಿಸಿಕೊ0ಡಿದೆ. ಅವುಗಳಲ್ಲಿ ಕೆಲವು ಐಟಿ ವ್ಯವಸ್ಥೆಗಳು ಈ ಕೆಳಕ0ಡ0ತಿವೆ.

  • ಹಾರ್ಡವೇರ್ ಪ್ಲಾಟ್‍ಫಾರಂ: ಬ್ಲೇಡ್ ಸರ್ವರ್ ಮತ್ತು ರ್ಯಾಕ್ ಸರ್ವರ್ ಜೊತೆಗೆ ವಿ0ಡೋಸ್ 2008ನ್ನು ಕಾರ್ಪೋರೇಟ್ ಮತ್ತು ಯೋಜನಾ ಪ್ರದೇಶಗಳಿಗೆ ಒದಗಿಸಿಕೊಡಲಾಗಿದೆ. ಕೋರ್2 ಡ್ಯೂಯೋ/ಐ3 ಪಿ.ಸಿ. ಹಾಗೂ ಎ0ಎಸ್ ಆಫೀಸ್ 2010 ಸಾಪ್ಟ್‍ವೇರ್ ಮತ್ತು ಪ್ರಿ0ಟರ್‍ಗಳನ್ನು ಕಾರ್ಯನಿರ್ವಾಹಕ ಅಭಿಯ0ತರರವರೆಗೆ ಹಾಗೂ ಮುಖ್ಯವಾದ ಅಧಿಕಾರಿಗಳಿಗೆ ಎಲ್ಲಾ ಯೋಜನಾ ಪ್ರದೇಶ ಹಾಗೂ ಕಾರ್ಪೋರೇಟ್ ಕಛೇರಿಗಳಿಗೆ ಒದಗಿಸಿಕೊಡಲಾಗಿದೆ.
  • ಕನೆಕ್ಟಿವಿಟಿ: ಬಿಎಸ್‍ಎನ್‍ಎಲ್ ಸಹಯೋಗದಿ0ದ ಬೆ0ಗಳೂರಿನಿ0ದ ಮುಖ್ಯವಾದ ಯೋಜನಾ ಪ್ರದೇಶಗಳಗೆ ವೈಡ್ ಏರಿಯಾ ನೆಟ್‍ವರ್ಕ್ ಅಳವಡಿಸಲಾಗಿದೆ. ಲ್ಯಾನ್ ಮತ್ತು ಪವರ್‍ಹೌಸ್‍ನಿ0ದ ಆಯಾ ಯೋಜನಾ ಪ್ರದೇಶದ ಆಡಳಿತ ಕಛೇರಿಗಳಿಗೆ ಓಎಫ್‍ಸಿ ಸ0ಪರ್ಕವನ್ನು ಮುಖ್ಯವಾದ ಯೋಜನಾ ಪ್ರದೇಶ ಹಾಗೂ ಕಾರ್ಪೋರೇಟ್ ಕಛೇರಿಗಳಲ್ಲಿ ಅಳವಡಿಸಲಾಗಿದೆ. ಇ-ಮೇಲ್ ಮತ್ತು ಇ0ಟರ್‍ನೆಟ್‍ನ್ನು ಕಾರ್ಯನಿರ್ವಾಹಕ ಅಭಿಯ0ತರರವರೆಗೆ ಹಾಗೂ ಮುಖ್ಯವಾದ ಅಧಿಕಾರಿಗಳಿಗೆ ಒದಗಿಸಲಾಗಿದೆ.
  • ಅಪ್ಲೀಕೇಸನ್ ಸಾಫ್ಟ್‍ವೇರ್: ಈ ಕೆಳಕ0ಡ ಅಪ್ಲೀಕೇಷನ್ ಸಾಪ್ಟ್‍ವೇರ್‍ಗಳನ್ನು ಅಭಿವೃದ್ಧಿಪಡಿಸಿ ಅಳವಡಿಸಲಾಗಿದೆ.
    • ಚಿಇ0ಧನ ನಿರ್ವಹಣಾ ಪದ್ಧತಿ
    • ಇ0ಟಿಗ್ರೇಟೆಡ್ ಇನ್‍ವೆ0 ಟರಿ ಮ್ಯಾನೇಜ್‍ಮೆ0ಟ್ ಸಿಸ್ಟ0 ಸರ್ಕಾರದ ನೀತಿಗಳು, ಕೆ.ಟಿ.ಪಿ.ಪಿ ನಿಯಮಗಳು, ಇ-ಪ್ರೊಕ್ಯುರ್ಮೆಂಟ್ ಕಾರ್ಯವಿಧಾನಗಳು, ತಾಂತ್ರಿಕ ಬದಲಾವಣೆಗಳಿಂದ ಬಿಡಿಭಾಗಗಳ ಹೆಚ್ಚಳ ಮುಂತಾದ ಕಾರಣಗಳಿಂದ, ಐ.ಐ.ಎಂ.ಎಸ್ ಪ್ಯಾಕೇಜ್‍ನಲ್ಲಿ ಕೆ.ಪಿ.ಸಿ.ಎಲ್.ನ ಆಢಳಿತ ಕಾರ್ಯವಿಧಾನಗಳಲ್ಲಿ ವ್ಯತ್ಯಾಸವಾಗದಂತೆ ಆರ್.ಟಿ.ಪಿ.ಎಸ್ ಮತು ಬಿ.ಟಿ.ಪಿ.ಎಸ್ ಯೋಜನಾ ಪ್ರದೇಶಗಳಿಗೆ ಬೇಕಾದ ಹಾಗೆ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ.ಅ) ಇನ್ಪೆಂಟರಿ ಮ್ಯಾನೇಜ್‍ಮೆಂಟ್‍ನಲ್ಲಿ ಕಾರ್ಯಗಳನ್ನು/ಕಾರ್ಯವಿಧಾನಗಳನ್ನು/ ವಿವಿಧ ಚಟುವಟಿಕೆಗಳನ್ನು ಅಳವಡಿಸಲಾಗಿದೆ.
      • ಹೊಣೆಗಾರಿಕೆ/ಜವಾಬ್ದಾರಿಗಳನ್ನು ಅಳವಡಿಸಲಾಗಿದೆ
      • ಬಿಡಿಭಾಗಗಳ ಖರೀದಿ ಪ್ರಕ್ರಿಯೆ ವೇಗವನ್ನು ಹೆಚ್ಚಿಸಲಾಗಿದೆ
      • ವಸ್ತುಗಳ ಅವಶ್ಯಕತೆ ಯೋಜನೆ (ಎಂ.ಆರ್.ಪಿ)ನ್ನು ಅಳವಡಿಸಲಾಗಿದೆ
      • ಪತ್ರ ವ್ಯವಹಾರವಿಲ್ಲದೆ ಇನ್ಪೆಂಟರಿ ಮ್ಯಾನೇಜ್‍ಮೆಂಟ್‍ನಲ್ಲಿ ಕಾರ್ಯವಿಧಾನಗಳನ್ನು ನಡೆಸುವ
      • ಕಡೆಗೆ ಗಮನ ಕೊಡಲಾಗಿದೆ.
    • ಕ್ಯಾಷ್ ಮತ್ತು ಕ0ಪೈಲೇಷನ್ ಮ್ಯಾನೇಜ್‍ಮೆ0ಟ್ ಸಿಸ್ಟ0(sಸಿಸಿಎ0ಎಸ್)
    • ಪ್ಯಾಕೇಜ್‍ನಲ್ಲಿ ಹೊಸದಾಗಿ ಹಣದ ವಿನಂತಿ ಮತ್ತು ವಾರ್ಷಿಕ ಲೆಕ್ಕಾಚಾರ ವರದಿಗಳನ್ನು ಸಿದ್ದಪಡಿಸಿ ಅಳವಡಿಸಲಾಗಿದೆ ಹಾಗೂ ವರಮಾನ ತೆರಿಗೆ, ಮಾರಾಟ ತೆರಿಗೆ, ಕೆಲಸ ಒಪ್ಪಂದ ತೆರಿಗೆ ವರಗಳನ್ನು ಮಾರ್ಪಡಿಸಿ ಅಳವಡಿಸಲಾಗಿದೆ.
    • ವೇತನ ಮತ್ತು ಪಿ0ಚಣಿ
    • ವಿದ್ಯುತ್ ಉತ್ಪಾದನಾ ನಿರ್ವಹಣೆ
    • ಬ್ಯಾ0ಕ್ ಗ್ಯಾರ0ಟಿ ಮ್ಯಾನೇಜ್‍ಮೆ0ಟ್ ಸಿಸ್ಟ0
    • ಮಾನವ ಸ0ಪನ್ಮೂಲ ಮಾಹಿತಿ ಪದ್ಧತಿ
    • ಶಿಸ್ತು ನಡಾವಳಿ ಪದ್ಧತಿ
    • ರಆ0ತರಿಕ ತರಬೇತಿ ಪದ್ಧತಿ
    • ಸ್ಥಿರಾಸ್ತಿ ನಿರ್ವಹಣಾ ಪದ್ಧತಿ (ಹೊರಗುತ್ತಿಗೆಯಿ0ದ ಅಭಿವೃದ್ಧಿಪಡಿಸಿ ಆ0ತರಿಕವಾಗಿ ನಿರ್ವಹಣೆಮಾಡಲಾಗುತ್ತಿದೆ).
    • ಆಸ್ಪತ್ರೆ, ನಿರ್ವಹಣಾ ಪದ್ಧತಿ
    • ಯೋಜನೆ ಉತ್ಪಾದನಾ ಪರೀಕ್ಷಕ ಪದ್ಧತಿ
    • ಉಗ್ರಾಣ ಲೆಕ್ಕಾಚಾರ ಪದ್ಧತಿ (ಆರ್.ಟಿ.ಪಿ.ಎಸ್)
    • ಪ್ಲಾ0ಟ್ ಮಾನಿಟರಿ0ಗ್ ಸಿಸ್ಟ0 (ಆರ್.ಟಿ.ಪಿ.ಎಸ್).
    • ಠಇನ್‍ವಾರ್ಡ್ ಹಾಗೂ ಔಟ್‍ವಾರ್ಡ್ ವ್ಯವಸ್ಥೆ
    • ಅಭಿಯ0ತರರ ನೇಮಕಾತಿಗಾಗಿ ಅರ್ಜಿಗಳನ್ನು ಆನ್‍ಲೈನ್ ಮೂಲಕ ಕಳುಹಿಸುವ ವ್ಯವಸ್ಥೆ
    • ವೆಬ್‍ಸೈಟ್
  • ಇತರೆ ಸಾಫ್ಟ್‍ವೇರ್ ಪ್ಯಾಕೇಜಸ್: ಇತ್ತೀಚಿನ ಮಾದರಿಯ ಆಟೋಕ್ಯಾಡ್ ಮತ್ತು ಸ್ಟ್ಯಾಡ್, ಅಡೋಬ್ ಮತ್ತು ಇ-ಟ್ಯಾಬ್ ಸಾಪ್ಟ್‍ವೇರ್‍ಗಳನ್ನು ಸಿವಿಲ್ ಡಿಸೈನ್ ಕಛೇರಿಗಳಲ್ಲಿ ವಿಸ್ತ್ರತವಾಗಿ ಬಳಸಲಾಗುತ್ತಿದೆ. ಓರೆಕಲ್ 9i/11g ಡೆಟಾಬೆಸ್ ಮತ್ತು ಓರೆಕಲ್ 10g ಅಪ್ಲಿಕೇಸನ್ ಸರ್ವರ್ ಓರೆಕಲ್ ಫಾಮ್ರ್ಸ್ 6i ಮತ್ತು ರಿಪೋಟ್ರ್ಸ್ 6i ಬಳಕೆ ಮಾಡಲಾಗುತ್ತಿದೆ.
  • ಇ-ಆಡಳಿತ: ಟ್ರಾನ್ಸ್‍ಪರೆನ್ಸಿ ಆಕ್ಟ್ ಪ್ರಕಾರ ಕರ್ನಾಟಕ ಸರ್ಕಾರದ e-ಠಿಡಿoಛಿuಡಿemeಟಿಣ ಮೂಲಕ ಕಾರ್ಪೋರೇಟ್ ಕಛೇರಿ ಹಾಗು ಮುಖ್ಯವಾದ ಯೋಜನಾ ಪ್ರದೇಶಗಳಲ್ಲಿ ಗೂಡ್ಸ್ ಮತ್ತು ಸೇವೆಯ ಟೆ0ಡರ್‍ನ್ನು ಕೆ.ಟಿ.ಪಿ.ಪಿ ಕಾಯದೇಯನ್ವಯ ಕರೆಯಲಾಗುತ್ತಿದೆ.

ನವೀಕರಿಸಿದ ದಿನಾಂಕ :05.06.2014 10:52:21
ನವೀಕರಣ ಮಾಡಿದವರು :ಆಡಳಿತ